ಜಾಣನಿಗೆ ಮಾತಿನ ಪೆಟ್ಟು, ದಡ್ದನಿಗೆ ದೊಣ್ಣೆ ಪೆಟ್ಟುಒಬ್ಬನ ಬುಧ್ಧಿಮತ್ತೆಗೆ ಅನುಸಾರವಾಗಿ ನಾವು ನಮ್ಮ ಸಂಭಾಷಣೆಯನ್ನು ಬದಲಿಸಬೇಕಾಗುತ್ತದೆ. ಜಾಣನಾದವನಿಗೆ ಬುಧ್ಧಿ ಕಲಿಸಬೆಕಾದರೆ ಬರೀ ಮಾತು ಕಥೆಯಿಂದ, ಬುಧ್ಧಿವಾದದ...