top of page

Our Recent Posts

Archive

Tags

ಜಾಣನಿಗೆ ಮಾತಿನ ಪೆಟ್ಟು, ದಡ್ದನಿಗೆ ದೊಣ್ಣೆ ಪೆಟ್ಟು

ಒಬ್ಬನ ಬುಧ್ಧಿಮತ್ತೆಗೆ ಅನುಸಾರವಾಗಿ ನಾವು ನಮ್ಮ ಸಂಭಾಷಣೆಯನ್ನು ಬದಲಿಸಬೇಕಾಗುತ್ತದೆ. ಜಾಣನಾದವನಿಗೆ ಬುಧ್ಧಿ ಕಲಿಸಬೆಕಾದರೆ ಬರೀ ಮಾತು ಕಥೆಯಿಂದ, ಬುಧ್ಧಿವಾದದ ಪ್ರವಚನದಿಂದ ನಮ್ಮ ಕಾಯಽಸಿದ್ಧಸಬಹುದು. ಆದರೆ ಇದೇ ಮಾಗಽವನ್ನು ದಡ್ದನಿಗ ಅನುಕರಿದರೆ ಏನು ಫಲ ದೊರಕದು. ದಡ್ಡನಿಗೆ ಹೊಡೆತದ ಮಾಗಽ ಒಂದೇ ತಿಳಿದಿರುತ್ತದೆ.

ಸಾಮ, ದಾನ, ದಂಢ, ಬೇಧ ಎಂಬ ನಾಲ್ಕು ಮಾಗಽಗಳಿದ್ದರೂ, ಬೇರೆ ಯಾವ ರೀತಿ ದಡ್ದನಿಗೆ ಎನೂ ಫಲ ನೀಡದೇ ಬರೀ ದಂಡದ ಮಾಗಽ ಅನುಸರಿಸ ಬೇಕಾಗುತ್ತದೆ.

ನಮ್ಮ ಸಂಪಕಽದ ಜನರ ವ್ಯವಹಾರದ/ಬಲದ ಮೇಲೆ ನಮ್ಮ ಮಾಗಽ ಬದಲಾಗಬೇಕು. ಈಗ ಜಾಣನಿಗೆ ದೊಣ್ಣೆಯ/ಹೊಡೆತದ ರೀತಿ ಬೇಕಾಗುವುದಿಲ್ಲ. ಅಂತೆಯೇ ದಡ್ದನಿಗೆ ಮಾತಿನಲ್ಲಿ ಪೆಟ್ಟು ಅಥಽವಾಗುವುದಿಲ್ಲ.

ಸಂಧಭಽಕ್ಕೆ ಅನುಸಾರವಾಗಿ ನಮ್ಮ ನಡವಳಿಕೆಯನ್ನು ಬದಲಾಯಿಸಬೇಕು ಎನ್ನುವುದು ಈ ಗಾದೆ ಹೇಳುತ್ತದೆ.

bottom of page