ಹಾಸಿಗೆ ಇದ್ದಷ್ಟು ಕಾಲು ಚಾಚು.ನಾವು ಮಲಗುವ ಹಾಸಿಗೆ ಎಷ್ಟು ಉದ್ದ ಇರುತ್ತದೆಯೋ ಅಷ್ಟೇ ಉದ್ದ ನಮ್ಮ ಕಾಲನ್ನು ಚಾಚಬೇಕು. ಅದಕ್ಕಿಂತ ಉದ್ದ ಚಾಚಿದರೆ ನಮ್ಮ ಕಾಲು ನೆಲಕ್ಕೆ ತಾಗಿ, ನಮಗೆ ಅಸಮಾಧಾನ...