ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆಎರಡು ಕೋಣೆಗಳ ನಡುವೆ ಒಂದು ಗೋಡೆ ಇದೆ. ಆ ಗೋಡೆಯ ಮೇಲೆ ಒಂದು ದೀಪವನ್ನು ಇರಿಸಿದೆ. ಆ ದೀಪದ ಬೆಳಕು ಅತ್ತ ಕಡೆಯ ಕೊಠಡಿಗೂ ಸಂಪೂರ್ಣವಾಗಿ ಬೀಳುವುದಿಲ್ಲ. ಇತ್ತ ಕಡೆಯ...