ಮಿಂಚಿ ಹೋದ ಕಾಲಾಕ್ಕೆ ಚಿಂತಿಸಿ ಫಲವೇನು?
"ಕಾಲವನ್ನು ಹಿಡಿಯೋರು ಇಲ್ಲ.." ಈ ಸಿನಿಮಾ ಹಾಡು ಹೇಳಿದಂತೆ ಕಾಲವನ್ನು ತಡೆಯುವ ಶಕ್ತಿ ಯಾರಿಗಿದೆ? ಕಳೆದುಕೊಂಡ ಸಮಯದ ಬಗ್ಗೆ ಚಿಂತೆ ಮಾಡಿಕೊಂಡು ಕುಳಿತರೆ ಉಪಯೋಗವಿಲ್ಲ...
ಗುಣ ನೋಡಿ ಗೆಳೆತನ ಮಾಡು
ಕಷ್ಟಕಾಲದಲ್ಲಿ ನಮ್ಮ ಸಂಭಂದಿಕರು ಮುಖ ತಿರುಗಿಸಿದರೂ, ನಮ್ಮ ಸಹಾಯಕ್ಕೆ ಬರುವವರು ನಮ್ಮ ಗೆಳೆಯರು. ಒಬ್ಬ ಒಳ್ಳೆಯ ಗೆಳೆಯನಿಂದ ಜೀವನ ಸಾರ್ಥಕ್ಯ ಪಡೆಯುತ್ತದೆ. ಗೆಳೆಯ...
ತಾಳಿದವನು ಬಾಳಿಯಾನು
ತಾಳ್ಮೆಗಿಂತ ಮುಖ್ಯವಾದ ಗುಣ ಬೆರಾವುದೂ ಇಲ್ಲ. ತಾಳ್ಮೆ ಇದ್ದರೆ ನಾವೆೇನ ದರೂ ಸಾಧಿಸಬಹುದು. ಬಾಳೊಂದು ದೋಣಿ. ತಾಳ್ಮೆಯೇ ಅದನ್ನು ಸರಿಯಾದ ಪಥದಲ್ಲಿ ಕರೆದುಕೊಂಡು ಹೋಗುವ...
ಜಾಣನಿಗೆ ಮಾತಿನ ಪೆಟ್ಟು, ದಡ್ದನಿಗೆ ದೊಣ್ಣೆ ಪೆಟ್ಟು
ಒಬ್ಬನ ಬುಧ್ಧಿಮತ್ತೆಗೆ ಅನುಸಾರವಾಗಿ ನಾವು ನಮ್ಮ ಸಂಭಾಷಣೆಯನ್ನು ಬದಲಿಸಬೇಕಾಗುತ್ತದೆ. ಜಾಣನಾದವನಿಗೆ ಬುಧ್ಧಿ ಕಲಿಸಬೆಕಾದರೆ ಬರೀ ಮಾತು ಕಥೆಯಿಂದ, ಬುಧ್ಧಿವಾದದ...
ಅತ್ತೆಗೊಂದು ಕಾಲ ಸೊಸೆಗೊಂದು ಕಾಲ
ಅತ್ತೆ ಸೊಸೆಯಂದಿರ ನಡುವಿನ ಘರ್ಷಣೆಯ ಬಗ್ಗೆ ನಮಗೆಲ್ಲ ತಿಳಿದಿದೆ. ಒಂದು ಸಲ ಅತ್ತೆ, ಸೊಸೆಯ ಮೇಲೆ ಹಗೆ ಸಾಧಿಸಿದರೆ, ಇನ್ನೊಂದು ಸಲ ಸೊಸೆ ಅತ್ತೆಯ ಮೇಲೆ ಸಾಧಿಸುತ್ತಲೇ....
ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ರೆ
ಚಿಂತೆಯು ಎಲ್ಲ ರೋಗಗಳಿಗೆ ಮೂಲ. ಚಿಂತೆಯಿಲ್ಲದಿದ್ದರೆ ಸುಖಯಾದ ಜೀವನ ನಡೆಸಬಹುದು. ಚಿಂತೆಯಿಲ್ಲಿದ್ದರೆ, ಎಂಥ ವಾತಾವರಣ ಇದ್ದರೂ ನೆಮ್ಮದಿಯಲ್ಲಿರಬಹುದು. ಇದು ಆ ಗಾದೆಯ...