top of page

Our Recent Posts

Archive

Tags

Search

ಅಹಂಕಾರಕ್ಕೆ ಉದಾಸೀನ ಮದ್ದು

  • kannadambalge
  • Mar 26, 2018
  • 1 min read

ಮನುಷ್ಯನಲ್ಲಿ ಅಹಂಕಾರ ಇರಬಾರದು. ಅಹಂಕಾರದಲ್ಲಿ ಮೆರೆಯುತ್ತಿರುವರ ಸಂಗಡ ಹೇಗೆ ವ್ಯವಹರಿಸ ಬೇಕು ಎನ್ನು ಈ ಗಾದೆ ತಿಳಿಸುತ್ತದೆ. ಅಹಂಕಾರದಲ್ಲಿ ತುಂಬ ತೋರಿಕೆ ಮಾಡುವವರನ್ನು ನಾನು ನಿರ್ಲಕ್ಷಿಸಬೇಕು. ಅವನನ್ನು ಎಷ್ಟು ನಿರ್ಲಕ್ಷಿಸುತ್ತೀವೋ ಅಷ್ಟೇ ಒಳ್ಳೆಯದು. ಮಾತಿನ ಮುಖಾಂತರ ಅದೆಷ್ಟೇ ಅವನನ್ನು ತಿದ್ದಲು ಪ್ರಯತ್ನಿಸಿದರೆ ಅದು ಫಲಕಾರಿ ಆಗದು. ಅದೇ ಅವನ ಅಹಂ ಅನ್ನು ಉದಾಸೀನ ಮಾಡಿದರೆ ಅಂದರೆ ಅದೇನು ದೊಡ್ಡದಲ್ಲ ಅದಕ್ಕಿಂತ ಹೆಚ್ಚಿನ ಸಾಧನೆ ಮಾಡಬಹುದು ಎಂದು ತೋರ್ಪಡಿಸಿದರೆ, ಅದರಿಂದ ಅವನ ಮನಸ್ಸು ಬದಲಾಗುತ್ತದೆ. ತುಂಬ ಸಾಧನೆಮಾಡಿದವರ ಕಥೆಯನ್ನು ನಿದರ್ಶಿಸುವುದು ಒಂದು ವಿಧಾನ. ಅವನ ನಡತೆಯನ್ನು ಇನ್ನು ಪ್ರಶಂಸಿಸಿದರೆ, ಅದು ಅವನ ಅಹಂನ ಬೆಳವಣಿಗೆಗೆ ಕರಣವಾಗಬಹುದು.

ನಿರ್ಲಕ್ಷಿಸುವುದೇ ಒಬ್ಬನ ಅಹಂನ ನಿವಾರಣೆಗೆ ಪರಿಹಾರ ಎನ್ನುವುದು ಈ ಗಾದೆಯ ನೀತಿ

Follow us 

  • Facebook

Contact

Address

Bengaluru, Karnataka, India

©2020 by kannadambalge. Proudly created with Wix.com

bottom of page