ಮಿಂಚಿ ಹೋದ ಕಾಲಾಕ್ಕೆ ಚಿಂತಿಸಿ ಫಲವೇನು?
"ಕಾಲವನ್ನು ಹಿಡಿಯೋರು ಇಲ್ಲ.." ಈ ಸಿನಿಮಾ ಹಾಡು ಹೇಳಿದಂತೆ ಕಾಲವನ್ನು ತಡೆಯುವ ಶಕ್ತಿ ಯಾರಿಗಿದೆ? ಕಳೆದುಕೊಂಡ ಸಮಯದ ಬಗ್ಗೆ ಚಿಂತೆ ಮಾಡಿಕೊಂಡು ಕುಳಿತರೆ ಉಪಯೋಗವಿಲ್ಲ...
ಗುಣ ನೋಡಿ ಗೆಳೆತನ ಮಾಡು
ಕಷ್ಟಕಾಲದಲ್ಲಿ ನಮ್ಮ ಸಂಭಂದಿಕರು ಮುಖ ತಿರುಗಿಸಿದರೂ, ನಮ್ಮ ಸಹಾಯಕ್ಕೆ ಬರುವವರು ನಮ್ಮ ಗೆಳೆಯರು. ಒಬ್ಬ ಒಳ್ಳೆಯ ಗೆಳೆಯನಿಂದ ಜೀವನ ಸಾರ್ಥಕ್ಯ ಪಡೆಯುತ್ತದೆ. ಗೆಳೆಯ...
ಜಾಣನಿಗೆ ಮಾತಿನ ಪೆಟ್ಟು, ದಡ್ದನಿಗೆ ದೊಣ್ಣೆ ಪೆಟ್ಟು
ಒಬ್ಬನ ಬುಧ್ಧಿಮತ್ತೆಗೆ ಅನುಸಾರವಾಗಿ ನಾವು ನಮ್ಮ ಸಂಭಾಷಣೆಯನ್ನು ಬದಲಿಸಬೇಕಾಗುತ್ತದೆ. ಜಾಣನಾದವನಿಗೆ ಬುಧ್ಧಿ ಕಲಿಸಬೆಕಾದರೆ ಬರೀ ಮಾತು ಕಥೆಯಿಂದ, ಬುಧ್ಧಿವಾದದ...
ಅತ್ತೆಗೊಂದು ಕಾಲ ಸೊಸೆಗೊಂದು ಕಾಲ
ಅತ್ತೆ ಸೊಸೆಯಂದಿರ ನಡುವಿನ ಘರ್ಷಣೆಯ ಬಗ್ಗೆ ನಮಗೆಲ್ಲ ತಿಳಿದಿದೆ. ಒಂದು ಸಲ ಅತ್ತೆ, ಸೊಸೆಯ ಮೇಲೆ ಹಗೆ ಸಾಧಿಸಿದರೆ, ಇನ್ನೊಂದು ಸಲ ಸೊಸೆ ಅತ್ತೆಯ ಮೇಲೆ ಸಾಧಿಸುತ್ತಲೇ....
ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ರೆ
ಚಿಂತೆಯು ಎಲ್ಲ ರೋಗಗಳಿಗೆ ಮೂಲ. ಚಿಂತೆಯಿಲ್ಲದಿದ್ದರೆ ಸುಖಯಾದ ಜೀವನ ನಡೆಸಬಹುದು. ಚಿಂತೆಯಿಲ್ಲಿದ್ದರೆ, ಎಂಥ ವಾತಾವರಣ ಇದ್ದರೂ ನೆಮ್ಮದಿಯಲ್ಲಿರಬಹುದು. ಇದು ಆ ಗಾದೆಯ...
ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ
ಊಟಕ್ಕೆ ವ್ಯವಸ್ಥೆ ಇಲ್ಲದಂತಹ ಬಡತನವಿದ್ದು, ಬರೀ ತೋರುವಿಕೆಗೆ ಆಡಂಬರ ಮಾಡುವ ಸಂದರ್ಭದಲ್ಲಿ ಈ ಗಾದೆಯನ್ನು ಬಳಸುತ್ತಾರೆ. ಮೂರು ಹೊತ್ತು ಚೆನ್ನಾಗಿ ತಿಂದು, ಉಂಡು...
ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿದನಂತೆ
ಒಂದು ಕಾಲದಲ್ಲಿ ಬೂದುಗುಂಬಳ ಕಾಯಿಯ ಕಳ್ಳನನ್ನು ಹಿಡಿಯಲು ಒಬ್ಬ ಜಾಣ ಒಂದು ಉಪಾಯ ಹೂಡಿದರು. ಕಳ್ಳನಾಗಿ ಇರಬಹುದೆಂಬ ಅನುಮಾನವಿರುವವರೆಲ್ಲರನ್ನು ಒಂದೆಡೆ ಕೂಡಿಸಿ,...
ಮಾಡಿದುಣ್ಣೋ ಮಾರಾಯ!
ವಾಟ್ ಗೋಸ ಅರೌಂಡ್, ಕಾಮ್ಸ್ಅರೌಂಡ್! ನಾವು ಮಡಿದ ಕೆಲಸದ ಫಲ ನಮಗೆ ತಿರುಗಿ ಬರುತ್ತದೆ ಎನ್ನುವುದು ಈ ಗಾದೆಯ ಗುಟ್ಟು. ನಾವು ಮಾಡಿದ ಒಳ್ಳೆಯ ಕೆಲಸದ ಫಲದಿಂದಾಗಿ ನಮಗೆ...
ಹಿತ್ತಲ ಗಿಡ ಮದ್ದಲ್ಲ!!
ತಮ್ಮ ತಮ್ಮ ಮನೆಯ ಅಂಗಳದಲ್ಲಿ ಬೆಳೆದ ಗಿಡ, ಮರಗಳ ಬಗ್ಗೆ ನಮಗೆ ಹೆಚ್ಚು ಪ್ರಾಮುಖ್ಯತೆ ಇರುವುದಿಲ್ಲ. ತಮ್ಮ ತಮ್ಮ ಬಳಿ ಇರುವ ವಸ್ತುಗಳಿಗೆ ನಮ್ಮ ಮನಸ್ಸಿನಲ್ಲಿ ಬೆಲೆ...
ಆಳಾಗಬಲ್ಲವನು ಅರಸನಾಗಬಲ್ಲ!
ಅರಸನು ಅರವತ್ತನಾಲ್ಕು ವಿದ್ಯೆಗಳಲ್ಲಿ ಪ್ರವೀಣಾಗಿರಬೇಕು. ಆಳಿನಂತೆ ಕೆಲಸ ವಿರ್ವಹಿಸುವುದು ಅದರಲ್ಲಿ ಒಂದು. ಒಂದು ರಾಜನು ಸಾಮಾನ್ಯ ಜನರ ಕಷ್ಟ ಸುಖವನ್ನು...