ಹನಿ ಹನಿ ಕೂಡಿದರೆ ಹಳ್ಳ, ತೆನೆ ತೆನೆ ಕೂಡಿದರೆ ಬಳ್ಳ
ಪ್ರತಿ ಒಂದು ಹನಿ ಒಟ್ಟುಕೂಡಿ ಒಂದು ಸರೋವರ ಅಥವಾ ಹಳ್ಳ ನಿರ್ಮಾಣವಾಗುತ್ತದೆ. ಪ್ರತಿಯೊಂದು ಹನಿಯೂ ಈ ಹಳ್ಳದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹನಿಗಳನ್ನು...
ಹಾಸಿಗೆ ಇದ್ದಷ್ಟು ಕಾಲು ಚಾಚು.
ನಾವು ಮಲಗುವ ಹಾಸಿಗೆ ಎಷ್ಟು ಉದ್ದ ಇರುತ್ತದೆಯೋ ಅಷ್ಟೇ ಉದ್ದ ನಮ್ಮ ಕಾಲನ್ನು ಚಾಚಬೇಕು. ಅದಕ್ಕಿಂತ ಉದ್ದ ಚಾಚಿದರೆ ನಮ್ಮ ಕಾಲು ನೆಲಕ್ಕೆ ತಾಗಿ, ನಮಗೆ ಅಸಮಾಧಾನ...
ಅಹಂಕಾರಕ್ಕೆ ಉದಾಸೀನ ಮದ್ದು
ಮನುಷ್ಯನಲ್ಲಿ ಅಹಂಕಾರ ಇರಬಾರದು. ಅಹಂಕಾರದಲ್ಲಿ ಮೆರೆಯುತ್ತಿರುವರ ಸಂಗಡ ಹೇಗೆ ವ್ಯವಹರಿಸ ಬೇಕು ಎನ್ನು ಈ ಗಾದೆ ತಿಳಿಸುತ್ತದೆ. ಅಹಂಕಾರದಲ್ಲಿ ತುಂಬ ತೋರಿಕೆ...
ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ
ಎರಡು ಕೋಣೆಗಳ ನಡುವೆ ಒಂದು ಗೋಡೆ ಇದೆ. ಆ ಗೋಡೆಯ ಮೇಲೆ ಒಂದು ದೀಪವನ್ನು ಇರಿಸಿದೆ. ಆ ದೀಪದ ಬೆಳಕು ಅತ್ತ ಕಡೆಯ ಕೊಠಡಿಗೂ ಸಂಪೂರ್ಣವಾಗಿ ಬೀಳುವುದಿಲ್ಲ. ಇತ್ತ ಕಡೆಯ...
ತುಂಬಿದ ಕೊಡ ತುಳುಕುವುದಿಲ್ಲ!
ಕೊಡವನ್ನು ಸಂಪೂರ್ಣವಾಗಿ ತುಂಬಿದರೆ, ಅದನ್ನು ಬೇರೆ ಜಾಗಕ್ಕೆ ಕೊಂಡೊಯ್ಯುವಾಗ ಅದರಿಂದ ನೀರು ತುಳುಕುವುದಿಲ್ಲ. ಆದರೆ ಕೊಡವನ್ನು ಅರ್ಧ ಭಾಗ ತುಂಬಿಸಿದರೆ, ಅದರ ನೀರು...
ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ
ಬೆಕ್ಕೊಂದು ಬೇಟೆಯಾಡಿ ಇಲಿಯನ್ನು ಹಿಡಿದರೆ, ಅದನ್ನ ಹಾಗೆ ಕೊಲ್ಲುವುದಿಲ್ಲ. ಅದರ ಜೊತೆ ಆಟವಾಡಿ, ಅದನ್ನು ಈ ಪಕ್ಕದಿಂದ ಆಪಕ್ಕೆ ಎತ್ತಿ ಎಸಿದು ಆಟವಾಡುತ್ತದೆ. ಇದರಲ್ಲೇ...
ಹೆತ್ತವರಿಗೆ ಹೆಗ್ಗಣ ಮುದ್ದು
ತಂದೆ ತಾಯಿಗಯರಿಗೆ ತಮ್ಮ ಮಗು ಎಷ್ಟು ಕುರೂಪವಾಗಿದ್ದರೂ ಸುಂದರವಾಗಿ ಕಾಣುತ್ತದೆ. ಆ ಮಗುವಿನ ರೂಪ ಒಂದು ಇಲಿ ಮರಿಯಂತೆ ಇದ್ದರೂ, ಮುಗುವಿನಿಂದ ಮೇಲಿನ ಪ್ರೀತಿ...
ಅತಿ ಆಸೆ ಗತಿಗೇಡು
ಆಸೆ ಎನ್ನುವುದು ಮನುಷ್ಯನಿಗೆ ಸಹಜವಾಗಿಯೇ ಇರುವ ಗುಣ. ಅಷ್ಟು ಸಿಕ್ಕಿದರೆ, ಮತಷ್ಟು ಬೇಕೆಂಬ, ಆಸೆ, ಇನ್ನಷ್ಟು ಬೇಕೆಂಬ ಆಸೆ. ಆಸೆಯೂ ಮೇಥಿ ಮೀರಬಾರದು. ಅತಿಯಾದರೆ ನಮಗೆ...
ಮನಸ್ಸಿದ್ದರೆ ಮಾರ್ಗ
ಸಾಧಿಸುವ ಛಲವೊಂದಿದ್ದರೆ ಯಾವುದೇ ಸಾಧನೆ ಅಸಾಧ್ಯ ಅಲ್ಲ ಎನ್ನುವುದು ಈ ಗಾದೆಯ ಗುಟ್ಟು. ಒಂದು ಕೆಲಸದಲ್ಲಿ ಮುಂದುವರಿಯಬೇಕಾದರೆ, ಮೊದಲು ಅದರ ಬಗ್ಗೆ ನಾವು ಸರಿಯಾಗಿ...
ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ!
ನಮ್ಮ ಹಿಂದಿನ ತಲೆಮಾರಿನವರ ಜಾಣ್ಮೆಯ ಸತ್ವವೇ ಗಾದೆ. ಗಾದೆಗಳನ್ನು ವೇದಕ್ಕಿಂತಲೂ ಮಿಗಿಲು ಎನ್ನಬಹುದು. ಗಾದೆಗಳಿಂದ ನಮ್ಮ ಜೀವನವನ್ನು ಸುಧಾರಿಸಿಕೊಳ್ಳಬಹುದು. ತಿನ್ನುವ...