ಆಳಾಗಬಲ್ಲವನು ಅರಸನಾಗಬಲ್ಲ!
ಅರಸನು ಅರವತ್ತನಾಲ್ಕು ವಿದ್ಯೆಗಳಲ್ಲಿ ಪ್ರವೀಣಾಗಿರಬೇಕು. ಆಳಿನಂತೆ ಕೆಲಸ ವಿರ್ವಹಿಸುವುದು ಅದರಲ್ಲಿ ಒಂದು. ಒಂದು ರಾಜನು ಸಾಮಾನ್ಯ ಜನರ ಕಷ್ಟ ಸುಖವನ್ನು...
ಬೆಳ್ಳಗಿರೋದೆಲ್ಲ ಹಾಲಲ್ಲ, ಹೊಳೆಯೋದೆಲ್ಲ ಬಂಗಾರವಲ್ಲ
ತಾವು ನೋಡಿದೆಲ್ಲವನ್ನು, ಕೇಳಿದೆಲ್ಲವನ್ನು ನಂಬುವವರ ಸಂಧರ್ಭದಲ್ಲಿ ಈ ಗಾದೆಯನ್ನು ಬಳಸುತ್ತಾರೆ. 'ಪ್ರತ್ಯಕ್ಷ ಕಂಡರೂ ಪರಾಂಭರಿಸಿ ನೋಡು' ಎನ್ನುವ ಗಾದೆ ಇಲ್ಲಿ...
ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ
ಹುಚ್ಚನಿಗೆ ಮದುವೆ ಆಗುತ್ತಿರುವ ಸಮಾರಂಭದಲ್ಲಿ ಅದನ್ನು ತಡೆಯದೆ, ಅಲ್ಲಿ ಊಟ ಮಾಡಿ ಆಗುವ ಲಾಭವನ್ನು ಪಡೆದುಕೊಳ್ಳುವವನೇ ಜಾಣ. ಹುಚ್ಚನ ಮದುವೆಯಿಂದ ಯಾರಿಗೂ...
ದೇವರು ವರ ಕೊಟ್ಟರೂ ಪೂಜಾರಿ ಕೊಡಬೇಕಲ್ಲ!
ನಮ್ಮ ದೇವಸ್ಥಾನಗಳಲ್ಲಿ ದೇವರನ್ನು ಮುಟ್ಟಲು ಪೂಜಾರಿಗಳಿರುತ್ತಾರೆ. ನಮ್ಮ ಪೂಜೆ, ಅರ್ಚನೆ, ಸೇವೆಯನ್ನು ಪೂಜಾರಿಯು ದೇವರಿಗೆ ತಲುಪಿಸುತ್ತಾನೆ ಎಂಬ ನಂಬಿಕೆ ಇದೆ. ಹಾಗೆ...
ಹನಿ ಹನಿ ಕೂಡಿದರೆ ಹಳ್ಳ, ತೆನೆ ತೆನೆ ಕೂಡಿದರೆ ಬಳ್ಳ
ಪ್ರತಿ ಒಂದು ಹನಿ ಒಟ್ಟುಕೂಡಿ ಒಂದು ಸರೋವರ ಅಥವಾ ಹಳ್ಳ ನಿರ್ಮಾಣವಾಗುತ್ತದೆ. ಪ್ರತಿಯೊಂದು ಹನಿಯೂ ಈ ಹಳ್ಳದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹನಿಗಳನ್ನು...
ಹಾಸಿಗೆ ಇದ್ದಷ್ಟು ಕಾಲು ಚಾಚು.
ನಾವು ಮಲಗುವ ಹಾಸಿಗೆ ಎಷ್ಟು ಉದ್ದ ಇರುತ್ತದೆಯೋ ಅಷ್ಟೇ ಉದ್ದ ನಮ್ಮ ಕಾಲನ್ನು ಚಾಚಬೇಕು. ಅದಕ್ಕಿಂತ ಉದ್ದ ಚಾಚಿದರೆ ನಮ್ಮ ಕಾಲು ನೆಲಕ್ಕೆ ತಾಗಿ, ನಮಗೆ ಅಸಮಾಧಾನ...
ಅಹಂಕಾರಕ್ಕೆ ಉದಾಸೀನ ಮದ್ದು
ಮನುಷ್ಯನಲ್ಲಿ ಅಹಂಕಾರ ಇರಬಾರದು. ಅಹಂಕಾರದಲ್ಲಿ ಮೆರೆಯುತ್ತಿರುವರ ಸಂಗಡ ಹೇಗೆ ವ್ಯವಹರಿಸ ಬೇಕು ಎನ್ನು ಈ ಗಾದೆ ತಿಳಿಸುತ್ತದೆ. ಅಹಂಕಾರದಲ್ಲಿ ತುಂಬ ತೋರಿಕೆ...
ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ
ಎರಡು ಕೋಣೆಗಳ ನಡುವೆ ಒಂದು ಗೋಡೆ ಇದೆ. ಆ ಗೋಡೆಯ ಮೇಲೆ ಒಂದು ದೀಪವನ್ನು ಇರಿಸಿದೆ. ಆ ದೀಪದ ಬೆಳಕು ಅತ್ತ ಕಡೆಯ ಕೊಠಡಿಗೂ ಸಂಪೂರ್ಣವಾಗಿ ಬೀಳುವುದಿಲ್ಲ. ಇತ್ತ ಕಡೆಯ...
ತುಂಬಿದ ಕೊಡ ತುಳುಕುವುದಿಲ್ಲ!
ಕೊಡವನ್ನು ಸಂಪೂರ್ಣವಾಗಿ ತುಂಬಿದರೆ, ಅದನ್ನು ಬೇರೆ ಜಾಗಕ್ಕೆ ಕೊಂಡೊಯ್ಯುವಾಗ ಅದರಿಂದ ನೀರು ತುಳುಕುವುದಿಲ್ಲ. ಆದರೆ ಕೊಡವನ್ನು ಅರ್ಧ ಭಾಗ ತುಂಬಿಸಿದರೆ, ಅದರ ನೀರು...
ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ
ಬೆಕ್ಕೊಂದು ಬೇಟೆಯಾಡಿ ಇಲಿಯನ್ನು ಹಿಡಿದರೆ, ಅದನ್ನ ಹಾಗೆ ಕೊಲ್ಲುವುದಿಲ್ಲ. ಅದರ ಜೊತೆ ಆಟವಾಡಿ, ಅದನ್ನು ಈ ಪಕ್ಕದಿಂದ ಆಪಕ್ಕೆ ಎತ್ತಿ ಎಸಿದು ಆಟವಾಡುತ್ತದೆ. ಇದರಲ್ಲೇ...