ಯುದ್ಧ ಕಾಲೇ ಶಸ್ತ್ರಾಭ್ಯಾಸ
ಹಿಂದಿನ ಕಾಲದಲ್ಲಿ ರಾಜ ಮನೆತನದವರು ತಮ್ಮ ಚಿಕ್ಕ ವಯಸ್ಸಿನಿಂದಲೇ ಯುದ್ಧಕ್ಕೆ ಸಿದ್ಧರಾಗುತ್ತಿದ್ದರು. ಯುದ್ದಕ್ಕೆ ಬೇಕಾಗುವ ಎಲ್ಲಾ ಶಾಸ್ತ್ರ ಯುಕ್ತಿ, ಕ್ರಮ...
ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡ
ಹಾ!!! ಉಪ್ಪನ್ನು ಯಾರಾದರೂ ತಿನ್ನುತ್ತಾರಾ? ಎಂದು ನೀವು ಬಗೆಯುತ್ತಿದ್ದೀರಾ? ಇಲ್ಲಿ ಉಪ್ಪೆಂದರೆ ಊಟ, ಉಪಕಾರ, ಸಹಾಯ ಎಂದು ತಿಳಿಯ ಬೇಕು. ಎರಡು ಬಗೆಯುವುದು ಎಂದರೆ ಮೋಸ...
ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೆೇಕು
ನೀವು ಎಂದಾದರೂ ಬರೀಯ ಉಪ್ಪನ್ನು ತಿಂದಿದ್ದೀರಾ? ಇಲ್ಲವಾದಲ್ಲಿ ಇವತ್ತೆ ಪ್ರಯತ್ನಸಿ. ಉಪ್ಪು ಎಷ್ಟು ಕಟುವಾಗಿರುತ್ತದೆಂದರೆ ಅದನ್ನು ತಿಂದ ಬಳಿಕ ನೀರು ಬೇಕೆಂದನಿಸುವುದು...
ದೇಶ ಸುತ್ತು, ಕೋಶ ಓದು
ಈ ಗಾದೆಯು, ಜೀವನವನ್ನು ಹೇಗೆ ಸಂಪೂರ್ಣವಾಗಿ ಸಾರ್ಥಕವಾಗಿ ಅನುಭವಿಸುವ ಗುಟ್ಟನ್ನು ಹೇಳುತ್ತದೆ. ಜೀವನಾನುಭವವನ್ನು ಪಡೆಯಲು ಈ ಎರಡು ಕಾರ್ಯಗಳನ್ನು ಮಾಡುವುದು ಉತ್ತಮ....
ಸಜ್ಜನರ ಸಂಘ ಹೆಜ್ಜೇನು ಸವಿದಂತೆ
ಈ ಪ್ರಕೃತಿಯಲ್ಲಿ ಎಲ್ಲವೂ ಶುಧ್ಧವಾಗಿಯೇ ಇರುತ್ತದೆ. ಆದರೆ ಮನುಷ್ಯನು ತನ್ನ ನಡತೆಯಿಂದಾಗಿ ಬಹುತೇಕ ಎಲ್ಲವನ್ನೂ ಕಲ್ಮಷಗೊಳಿಸಿದ್ದಾನೆ. ಆದರೆ ಇದೊಂದನ್ನು ಅವನಿಗೆ...
ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ
ಒಂದು ಆನೆಗೆ ಎಷ್ಟು ಪ್ರಮಾಣ ಆಹಾರ ಬೇಕಾಗುತ್ತದೆ ಎನ್ನುವುದು ನಮಗೆಲ್ಲಾ ಗೊತ್ತು. ಒಂದು ಹೊತ್ತಿಗೆ ಒಂದು ಸಣ್ಣ ಕಾಡನ್ನೇ ಖಾಲಿ ಮಾಡುವ ಶಕ್ತಿ ಆನೆಗೆ ಇರುತ್ತದೆ. ಅಂಥಾ...
ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ
ಅರೆರೆ! ಇದೇನಿದು? ನಾನು ಬೇರೆಯವರಿಗೆ ಕೊಟ್ಟದ್ದು ನನಗೆ ಹೇಗೆ ಸಿಗುವುದು? ಇದೇನಿದು ವಿಚಿತ್ರ ಅಂದುಕೊಂಡಿರಾ? ನಮ್ಮ ಸನಾತನ ನಂಬಿಕೆಯ ಪ್ರಕಾರ ನಾವೆಷ್ಟು ಸಹಾಯ...
ಊರೆಲ್ಲಾ ಸೋರಿ ಹೊದ ಮೇಲೆ ಊರ ಬಾಗಿಲು ಹಾಕಿದಂತೆ
ಒಂದಾನೊಂದು ಕಾಲದಲ್ಲಿ ಒಂದು ಊರು. ಆ ಊರಿನ ಸುತ್ತಲೂ ಅದರ ರಕ್ಷಣೆಗೆ ರಾಜ ಕೋಟೆಯನ್ನು ಕಟ್ಟಿಸಿದ್ದ. ಒಂದು ದಿನ ವೈರಿ ರಾಜನ ಧಾಳಿಯಾಯಿತು. ವೈರಿ ಸೇನೆಯು ಕೋಟೆಯೊಳಕ್ಕೆ...
ಕೂಸು ಹುಟ್ಟುವ ಮೊದಲೇ ಕುಲಾವೆ ಹೊಲಿಸಿದ ಹಾಗೆ
"ತಿರುಕನ ಕನಸು" ಕಾಥೆ ನಿಮಗೆ ಗೊತ್ತೆ? ಒಂದೂರಲ್ಲಿ ಒಬ್ಬ ಭಿಕ್ಷುಕನಿದ್ದನು. ಒಂದು ಮದ್ಯಹ್ನ ಮಲಗಿರುವಾಗ ಅವನಿಗೆ ಒಂದು ಕನಸು ಬಿತ್ತು. ಆ ಊರಿನ ರಾಜ ಸತ್ತುಹೋಗಿ,...
ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು
ಒಂದು ಊರಿನಲ್ಲಿ ಒಬ್ಬ ರೈತನು ಒಂದು ಮುಂಗುಸಿಯನ್ನು ಸಾಕಿದ್ದನು. ಮುಂಗುಸಿಯು ಎಲ್ಲರ ಪ್ರೀತಿಗೆ ಪಾತ್ರವಾಗಿತ್ತು. ರೈತನ ಹೆಂಡತಿಯು ಒಂದು ದಿನ ನೀರು ತರಲು ಹೊರಗೆ...