ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಂತೆ
ಬೆಕ್ಕು ಹೇಗೆ ಹಾಲು ಕುಡಿಯುತ್ತದೆ ಎಂದು ನೀವು ನೋಡಿದ್ದೀರಾ? ಹಾಲಿರುವ ತಟ್ಟೆಯ ಮುಂದೆ ಆರಾಮವಾಗಿ ಕುಳಿತು, ಕಣ್ಣು ಮುಚ್ಚಿ, ನಾಲಿಗೆ ಹೊರಚಾಚಿ, ರುಚಿಯನ್ನು...
ಹಲ್ಲಿದ್ದವನಿಗೆ ಕಡಲೆಯಿಲ್ಲ, ಕಡಲೆಯಿದ್ದವನಿಗೆ ಹಲ್ಲಿಲ್ಲ
ನಾವು ಜೀವನದಲ್ಲಿಆಸೆ ನಿರಾಸೆಗಳ ಬಗ್ಗೆ ಈ ಗಾದೆ ಸೂಚ್ಯವಾಗಿ ಹೇಳುತ್ತದೆ. ಗಟ್ಟಿಯಾದ ಕಡಲೆಯನ್ನು ಜೀರ್ಣಿಸಿಕೊಳ್ಳಬೇಕಾದರೆ ನಮ್ಮ ಹಲ್ಲುಗಳುಗಟ್ಟಿಯಾಗಿ ಇರಬೇಕು. ಹಲ್ಲು...
ಅಜ್ಜಿಗೆ ಅರಿವೆ ಚಿಂತೆ ಮೊಮ್ಮಗಳಿಗೆ ಕಜ್ಜಾಯದ ಚಿಂತೆ
ಒಂದೂರಲ್ಲಿ ಒಂದು ಅಜ್ಜಿ ತನ್ನ ಮೊಮ್ಮಗಳ ಜೊತೆ ವಾಸಿಸುತ್ತಿದ್ದಳು. ಹಣ ಸಂಪಾದಿಸುವವರು ಯಾರೂಯಿಲ್ಲದ್ದಿದ್ದ ಕಾರಣ ದಿನವೂ ಹೊಟ್ಟೆ ತುಂಬಿಸುಕೊಳ್ಳುವುದೇ ಒಂದು...
ಅತಿಯಾದಾಗ ಹಾಲೂ ವಿಷ
ನಾಮಗೆಲ್ಲರಿಗೂ ನಮ್ಮ ಅಮ್ಮ ಕೊಡುತ್ತಿದ್ದ ರುಚಿ ರುಚಿಯಾದ ಬೆಚ್ಚಗಿನ ಹಾಲು ಮರೆಯಲು ಸಾಧ್ಯವಿಲ್ಲ. ನಾನೇಕೆ ಕುಡಿಯಬೇಕೆಂದು ಪ್ರಶ್ನಿಸಿದಾ ಅಮ್ಮ ಹೇಳುತ್ತಿದ್ದದ್ದು ಅದು...
ಅತ್ತ ದರಿ - ಇತ್ತ ಹುಲಿ
ಒಬ್ಬ ವ್ಯಾಪಾರಿ ಕಾಡಿನಲ್ಲಿ ಹೋಗುತ್ತಿರುವಾಗ ಒಂದು ಹುಲಿ ಕಾಣಸಿಕ್ಕಿತು. ಜೀವ ಉಳಿಸಿಕೊಳ್ಳಲು ವ್ಯಾಪಾರಿ ಓಡತೊಡಗಿದನು. ಓಡುತ್ತಿರುವಾಗ ಮುಂದೆ ನೋಡುತ್ತಾನೆ... ದೊಡ್ಡ...
ಅಡಿಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳ
ಒಂದು ರಾಜನ ಅಸ್ಥಾನದಲ್ಲಿ ಒಂದು ದೇವಸ್ಥಾನದ ಪೂಜಾರಿ ಒಬ್ಬನ್ನು ಕರೆದುಕೊಂಡು ಬಂದು, ತನ್ನ ಅಳಲನ್ನು ಹೇಳುತ್ತಾನೆ. ಆ ಮನುಷ್ಯನು, ಪೂಜಾರಿಯು ಇರುವ ದೇವಸ್ಥಾನದ...
ಬುದ್ದಿವಂತನಿಗೆ ಮಾತಿನ ಪೆಟ್ಟು ದಡ್ಡನಿಗೆ ದೊಣ್ಣೆ ಪೆಟ್ಟು
ಅವರವರ ಭಾವಕ್ಕೆ, ಅವರವರ ಶಕ್ತಿಗೆ ತಕ್ಕಂತೆ ಎಂಬುವ ಒಂದು ಮಾತಿದೆ. ನಮ್ಮ ಮನಸ್ಥಿತಿಗೆ ಅನುಗುಣವಾಗಿ ನಾವು ಈ ಜಗತ್ತನ್ನು ನೋಡುತ್ತೇವೆ, ತಿಳಿದುಕೊಳ್ಳುತ್ತೇವೆ. ಅದೇ...
ಉಪ್ಪು ತಿಂದವನು ನೀರು ಕುಡಿಯಲೇ ಬೇಕು
ನೀವು ಎಂದಾದರೂ ಒಂದು ಚಮಚ ಉಪ್ಪನ್ನು ಬಾಯಿಗೆ ಹಾಕಿಕೊಂಡಿದ್ದೀರಾ? ಇಲ್ಲವಾದರೆ ಇವತ್ತೇ ಮಾಡಿ ನೋಡಿ. ಉಪ್ಪು ತಿಂದ ತಕ್ಷಣ ಬಾಯೆಲ್ಲಾ ಒಗರು ಎನಿಸಿ ತಕ್ಷಣ...
ದೂರದ ಬೆಟ್ಟ ನುಣ್ಣಗೆ
ಮಲೆನಾಡಿನ ಒಂದು ಬೆಟ್ಟದಲ್ಲಿ ನಿಂತು ದೂರದ ಇನ್ನೊಂದು ಬೆಟ್ಥವನ್ನು ನೋಡಿದರೆ ಎಷ್ಟು ಚೆನ್ನಾಗಿ ಕಾಣುತ್ತದೆ ಅಲ್ಲವೇ? ಯಾವ ಏರು ತಗ್ಗುಗಳಿಲ್ಲದೆ ಆ ದೂರದ ಗುಡ್ಡ...
ಮಿಂಚಿ ಹೋದ ಕಾಲಾಕ್ಕೆ ಚಿಂತಿಸಿ ಫಲವೇನು?
"ಕಾಲವನ್ನು ಹಿಡಿಯೋರು ಇಲ್ಲ.." ಈ ಸಿನಿಮಾ ಹಾಡು ಹೇಳಿದಂತೆ ಕಾಲವನ್ನು ತಡೆಯುವ ಶಕ್ತಿ ಯಾರಿಗಿದೆ? ಕಳೆದುಕೊಂಡ ಸಮಯದ ಬಗ್ಗೆ ಚಿಂತೆ ಮಾಡಿಕೊಂಡು ಕುಳಿತರೆ ಉಪಯೋಗವಿಲ್ಲ...